Posts

Showing posts with the label ಜ್ಞಾನಿಯಾಗು ನೀ ಜಗದ ಜನ್ಮಮೌನಿಯಾಗು

ಜ್ಞಾನಿಯಾಗು ನೀ ಜಗದ ಜನ್ಮಮೌನಿಯಾಗು

ಜ್ಞಾನಿಯಾಗು ನೀ ಜಗದ ಜನ್ಮ ಮೌನಿಯಾಗು ನೀ ಮನದ ಮರ್ಮ ಜನನ ಮರಣದ ಕಾರಣಕೆ ಕಣ್ಣು ರೆಪ್ಪೆಯಾಗು ಮುಂದಿನ ಪೀಳಿಗೆಗೆ ಕೊಡುಗೆಯ ಕೊಡೆಯಾಗು ಜೀವನದ ಕೊನೆಯ ಕ್ಷಣ ದಲ್ಲೂ ಎಂದೆಂದೂ ಮರೆಯದ ಕಣ್ ಮನಣಿಯಾಗು ಮೊದಲು ಜ್ಞಾನಿ ಯಾಗು ನೀ ಮನುಜ ಮರೆತರು ಮರೆಯದಂತೆ.. ನೀ...