Posts

Showing posts with the label #ರಾಂಪುರದಮ್ಮ

photo with ಕವನಗಳು

Image
# ಶ್ರೀ ರಾಂಪುರದಮ್ಮ #srirampuradamma @sri rampuradamma ನಮ್ಮೂರ ಅರಸಿ ಶ್ರೀ ದೇವಿ ಪಡುವನ ದಿಕ್ಕಿನ ಸಿರಿ ದೇವಿಯ ದರ್ಶನ ಪಡೆಯಲು ಸಾವಿರಾರು ಭಕ್ತಿಯ ಮನಗಳು ಮನೆ ಮನೆ ಗಳಲ್ಲಿ ಕಾದು ಕುಳಿತು  ಸಿರಿ ದೇವಿಗೆ ತಮ್ಮ ಮನದ ಕಣ್ ಗಳಿಂದ ಶ್ರೀ ಮಾತೆ  ಯ ನಗು ಮುಗವ ನೋಡಲು ಮುಗ್ದ ಮನದ ಹೊ ಮಲ್ಲಿಗೆ ಯ ಚೆಲ್ಲಿ ಕಾದು ಕುಳಿತ ನಮ್ಮಳ್ಳಿಯ ಹಸಿರ ತೋರಣದ ಕಂಪಲಿ                                          !!ಸಿರಿ ದೇವಿ ಕಣ್ತುಂಬಲು !! ಜಗನ್ಮಾತೆ ಶಿವ ಸ್ವರೂಪಿಣಿ ಗೆ ಉತ್ತರೆ ಮಳೆ ಯ ಅಭಿಷೇಕ ಮನು ಕುಲದ ಮಂದಾರ ಸಂಪಿಗೆಯ ಹೂವಿನ ನಡೆ ಮುಡಿ ಯಲಿ ನಮ್ಮೂರ ಸಿರಿ ದೇವಿಗೆ  ಸುತ್ತೇಳು ಜನ ಮನಗಳ ಅಂಬಾರಿ ಹೊಗಳಿಕೆ ಗೆ  ಪಂಚಾಮೃತದ ಪಂಚಾಭಿಷೇಕ                                   !! ಸಿರಿ ದೇವಿ ಕಣ್ತುಂಬಲು!! ಶ್ರೀ ರಾಂಪುರದ ಆದಿ ದೇವತೆ ಗೆ ಮುಡಿ ಮಲ್ಲಿಗೆ  ಅರಿಶಿನ ಕುಂಕುಮ ದ ಸ್ವರ್ಣ ಮೊಗದ ಸಿಂಗಾರ  ನಗು ಮೊಗದ ನಮ್ಮೂರ ಸಿರಿ ದೇವಿ ಕರುಣಾಳು ದಯಾನಿಧಿ ಭಕ್ತರು ಬೇಡಿದರೆ ಸ್ವರ್ಣಮಳೆ ಯನ್ನೇ ಧರೆಗೆ ಇಳಿಸುವ ಸುದೈವ ನಮ್ಮ...