Posts

#ಬೆಳಮುಗಿಲ ಮೋಡಗಳಲಿ

ಬೆಳ್ ಮುಗಿಲ ಮೋಡಗಳಲಿ ಹೊಳೆವ ಮಂಜಿನ ಹನಿಗಳು ... ಮನದ ಹೊಳೆಯಲಿ ತೇಲುವಾ ನೆನಪಿನ ಕನವುಗಳು....                               ಬೆಳ್ ಮುಗಿಲ ಮೋಡಗಳಲಿ ಕವನದ ಸಾಲುಗಳು.. ಬರಿಗಣ್ಣಿಗೆ ಕಣಾದ ಕವಲು  ದಾರಿಯಲಿ ಸರಿ ತಪ್ಪುಗಳ ಪಯಣದಲಿ........ತಂಗುದಾಣವ ಹುಡುಕುತ್ತಾ                                  ಬೆಳ್ ಮುಗಿಲ ಮೋಡಗಳಲಿ.... ಆಸರೆಯ ಅಲೆಗಳಲಿ ಗುರಿಯ ಗೋಪುರವ ನೋಡಲು ನಾ ಮುಂದು ತಾ ಮುಂದು ಎಂದು ಬೆಳ್ ಮುಗಿಲ ಮೋಡಗಳು ಬಾನ ಹತ್ತಿರಕೆ  ಹೊಳೆಯುತ್ತಿರೆ ಮನದ ಮೋಡಗಳು  ನಸು ನಾಚಿ                                   ಬೆಳ್ ಮುಗಿಲ ಮೋಡಗಳಲಿ ತುಸು ಮೆಲ್ಲಗೆ ಮನದ ಮಂಜಿನ ಹನಿಗಳು ಕವನದ ಸಾಲಾಗಿ... ಮನದ ಅಗಸದಲಿ ಅಂಬರದ ಹೊಂಗಿರಣದಲಿ ನಂಬಿರದ ಮುಗುಳುನಗೆಯ ಮೌನ...                                 ಬೆಳ್ ಮುಗಿಲ ಮೋಡಗಳಲಿ  

photo with ಕವನಗಳು

Image
# ಶ್ರೀ ರಾಂಪುರದಮ್ಮ #srirampuradamma @sri rampuradamma ನಮ್ಮೂರ ಅರಸಿ ಶ್ರೀ ದೇವಿ ಪಡುವನ ದಿಕ್ಕಿನ ಸಿರಿ ದೇವಿಯ ದರ್ಶನ ಪಡೆಯಲು ಸಾವಿರಾರು ಭಕ್ತಿಯ ಮನಗಳು ಮನೆ ಮನೆ ಗಳಲ್ಲಿ ಕಾದು ಕುಳಿತು  ಸಿರಿ ದೇವಿಗೆ ತಮ್ಮ ಮನದ ಕಣ್ ಗಳಿಂದ ಶ್ರೀ ಮಾತೆ  ಯ ನಗು ಮುಗವ ನೋಡಲು ಮುಗ್ದ ಮನದ ಹೊ ಮಲ್ಲಿಗೆ ಯ ಚೆಲ್ಲಿ ಕಾದು ಕುಳಿತ ನಮ್ಮಳ್ಳಿಯ ಹಸಿರ ತೋರಣದ ಕಂಪಲಿ                                          !!ಸಿರಿ ದೇವಿ ಕಣ್ತುಂಬಲು !! ಜಗನ್ಮಾತೆ ಶಿವ ಸ್ವರೂಪಿಣಿ ಗೆ ಉತ್ತರೆ ಮಳೆ ಯ ಅಭಿಷೇಕ ಮನು ಕುಲದ ಮಂದಾರ ಸಂಪಿಗೆಯ ಹೂವಿನ ನಡೆ ಮುಡಿ ಯಲಿ ನಮ್ಮೂರ ಸಿರಿ ದೇವಿಗೆ  ಸುತ್ತೇಳು ಜನ ಮನಗಳ ಅಂಬಾರಿ ಹೊಗಳಿಕೆ ಗೆ  ಪಂಚಾಮೃತದ ಪಂಚಾಭಿಷೇಕ                                   !! ಸಿರಿ ದೇವಿ ಕಣ್ತುಂಬಲು!! ಶ್ರೀ ರಾಂಪುರದ ಆದಿ ದೇವತೆ ಗೆ ಮುಡಿ ಮಲ್ಲಿಗೆ  ಅರಿಶಿನ ಕುಂಕುಮ ದ ಸ್ವರ್ಣ ಮೊಗದ ಸಿಂಗಾರ  ನಗು ಮೊಗದ ನಮ್ಮೂರ ಸಿರಿ ದೇವಿ ಕರುಣಾಳು ದಯಾನಿಧಿ ಭಕ್ತರು ಬೇಡಿದರೆ ಸ್ವರ್ಣಮಳೆ ಯನ್ನೇ ಧರೆಗೆ ಇಳಿಸುವ ಸುದೈವ ನಮ್ಮ...

ಕಲೆ ಅಲೆ ಕವನ

https://www.facebook.com/share/p/182gHrNzps/ #kaleyolage #ಕಲೆ ಯೊಳಗೆ ಕಲೆಯೊಳಗೆ ಅಲೆಗಳ ಅಲೆಮಾರಿ ಜೀವನ ನೆಲೆಯಿಲ್ಲದ ಕಲೆಯಲ್ಲಿ ಕೊನೆ ಇಲ್ಲದ ಅಲೆಗಳು ತನ್ನೆಲೆಯಲಿ ಸದಾ ಮರೆಯಲಿ ಕಲೆಯ ಅಲೆಗಳ ನೆನಪುಗಳ ಕಡಲಲಿ ಕಡೆದು ಕಡೆದು ಕಲೆ ಯ ಕೊಡೆಹಿಡಿದು ಅಲೆಗಳ ಆರಂಭ ದಿಂದ ಅಲೆ ಅಲೆಯಾಗಿ ಅರಳುವ ಮಲ್ಲಿಗೆ ಯ ಕಂಪಿನ ಅಲೆಗಳ ಕಲೆಯ ಕನ್ನಡಿ ಯೊಳಗೆ ಅಲೆಯ ಅಲೆಮಾರಿ ಜೀವನ ದ ಗಂಟು ಕಲೆ ಯ ಕೈ ಹಿಡಿದು ಅಲೆ ಅಲೆಯಾಗಿದೆ ಕಲಾವಿದನ ನಂಟು

ಜ್ಞಾನಿಯಾಗು ನೀ ಜಗದ ಜನ್ಮಮೌನಿಯಾಗು

ಜ್ಞಾನಿಯಾಗು ನೀ ಜಗದ ಜನ್ಮ ಮೌನಿಯಾಗು ನೀ ಮನದ ಮರ್ಮ ಜನನ ಮರಣದ ಕಾರಣಕೆ ಕಣ್ಣು ರೆಪ್ಪೆಯಾಗು ಮುಂದಿನ ಪೀಳಿಗೆಗೆ ಕೊಡುಗೆಯ ಕೊಡೆಯಾಗು ಜೀವನದ ಕೊನೆಯ ಕ್ಷಣ ದಲ್ಲೂ ಎಂದೆಂದೂ ಮರೆಯದ ಕಣ್ ಮನಣಿಯಾಗು ಮೊದಲು ಜ್ಞಾನಿ ಯಾಗು ನೀ ಮನುಜ ಮರೆತರು ಮರೆಯದಂತೆ.. ನೀ...

Nanna kavanagalu

ಮೊದ ಮೊದಲಾ ಮಾತು ಗಳೆಲ್ಲಾ ಮಲ್ಲಿಗೆಯ ಕಂಪಿನನಂತೆ ಚೆಲ್ಲುವಾ ನಗೆಯಲ್ಲಾ... ಮೌನ ಮುಗುಳುನಗೆಯ ಮಾತಿನ ಸಿಂಗಾರ... ಮೊದ ಮೊದಲಾ ಮಾತುಗಳೆಲ್ಲಾ ಮಲ್ಲಿಗೆಯ ಕಂಪಿನಂತೆ ಚೆಲ್ಲುವಾ ಬಂಗಾರದ ಹೊಂಬೆಳಕು ಸಂಪಿಗೆಯ ಕಂಪಿನಲಿ ಮನದ ಬನದಲ್ಲಿ ಸಿಂಗಾರದ ಸಿರಿ ಬೆಳಕಿನಲ್ಲಿ ಮಂದಾರದ ಮಲ್ಲಿಗೆ ಹೊ.. ನಿನಾದೇ ಹಚ್ಚ ಹಸಿರ ಮುಗಿಲ ಚುಂಬಿಸೋ ರಂಗೋಲಿ ಮನದ ಮೌನ ರಾಗದಲಿ

Fox News Breaking News Alert

Fox News Breaking News Alert Strong earthquake in Mexico shakes Acapulco 09/07/21 8:43 PM

Fox News Breaking News Alert

Fox News Breaking News Alert Taliban claims they’ve taken control of the last area held by resistance fighters 09/05/21 10:54 PM