ಜ್ಞಾನಿಯಾಗು ನೀ ಜಗದ ಜನ್ಮಮೌನಿಯಾಗು
ಜ್ಞಾನಿಯಾಗು ನೀ ಜಗದ ಜನ್ಮ
ಮೌನಿಯಾಗು ನೀ ಮನದ ಮರ್ಮ
ಜನನ ಮರಣದ ಕಾರಣಕೆ ಕಣ್ಣು ರೆಪ್ಪೆಯಾಗು
ಮುಂದಿನ ಪೀಳಿಗೆಗೆ ಕೊಡುಗೆಯ ಕೊಡೆಯಾಗು
ಜೀವನದ ಕೊನೆಯ ಕ್ಷಣ ದಲ್ಲೂ ಎಂದೆಂದೂ
ಮರೆಯದ ಕಣ್ ಮನಣಿಯಾಗು ಮೊದಲು ಜ್ಞಾನಿ ಯಾಗು ನೀ ಮನುಜ ಮರೆತರು ಮರೆಯದಂತೆ.. ನೀ...
Comments
Post a Comment