ಕಲೆ ಅಲೆ ಕವನ

https://www.facebook.com/share/p/182gHrNzps/

#kaleyolage
#ಕಲೆ ಯೊಳಗೆ
ಕಲೆಯೊಳಗೆ ಅಲೆಗಳ ಅಲೆಮಾರಿ ಜೀವನ
ನೆಲೆಯಿಲ್ಲದ ಕಲೆಯಲ್ಲಿ ಕೊನೆ ಇಲ್ಲದ ಅಲೆಗಳು
ತನ್ನೆಲೆಯಲಿ ಸದಾ ಮರೆಯಲಿ ಕಲೆಯ ಅಲೆಗಳ
ನೆನಪುಗಳ ಕಡಲಲಿ ಕಡೆದು ಕಡೆದು ಕಲೆ ಯ ಕೊಡೆಹಿಡಿದು ಅಲೆಗಳ ಆರಂಭ ದಿಂದ ಅಲೆ ಅಲೆಯಾಗಿ ಅರಳುವ ಮಲ್ಲಿಗೆ ಯ ಕಂಪಿನ ಅಲೆಗಳ
ಕಲೆಯ ಕನ್ನಡಿ ಯೊಳಗೆ ಅಲೆಯ ಅಲೆಮಾರಿ ಜೀವನ ದ ಗಂಟು ಕಲೆ ಯ ಕೈ ಹಿಡಿದು ಅಲೆ ಅಲೆಯಾಗಿದೆ
ಕಲಾವಿದನ ನಂಟು



Comments

Popular posts from this blog

The secrets of night-shining clouds